Sachi R
Monday, July 20, 2026
Health is everything.
ಅರವತ್ತರ ಮೇಲೆ ಆರೋಗ್ಯವೇ ಮಂತ್ರ.
ವೈದ್ಯರಕೈಲಿ ಒದ್ದಾಡಿದರೆ ಎಂಥಾ ಪರತಂತ್ರ!
ತಿನ್ನುವುದು, ಮಲಗುವುದು ಅಡ್ಡಾಡುವುದೇ ಮದ್ದು,
ಇಲ್ಲದಿದ್ದರೆ ದುಡ್ಡು ಸುರೀ- ಬಾಳೇ ಬರೀ
ವೇದನೆಯ ಗುದ್ದು!
Newer Post
Older Post
Home