Sachi R
Sunday, September 13, 2020
ಕೊಂಬೆಗಳ ಮಧ್ಯ ಕಿರಣಗಳ ಇಣುಕು
(ಡಾ. ರೋಹಿತ ಶಾಸ್ತ್ರಿಅವರ ಛಾಯಾಗ್ರಹಣ, ಮೈಸೂರು)
ಮಾನವನ ಮನಸಿನಲಿ
ತರತರದ ತೊಂದರೆಯ
ತೊಡಕುಗಳ ತಳಮಳದಿ
ತಿಳಿಯಾಗಿ ತೆಳುವಾಗಿ
ತೋರ್ಪ ಆಶಾಕಿರಣ
ದಾರಿದೀಪವೊ ನಿನಗೆ
ದುಗುಡಮತಿಯೇ!
Newer Post
Older Post
Home
View mobile version